ಮರಣೋತ್ತರ ನಿಧಿ ಯೋಜನೆ:

ಈ ಯೋಜನೆಯನ್ನು1995ರ ಮೇ ಮಾಹೆಯಲ್ಲಿ ಪ್ರಾರಂಭಿಸಿದ್ದು, ಬ್ಯಾಂಕಿನ ಸದಸ್ಯರು ತಾವು ಸೂಚಿಸುವ ನಾಮಿನಿಗಳಿಗೆ ತಮ್ಮ ಕಾಲನಂತರ ಒಂದು ವರ್ಷದೊಳಗೆ ಮಾತ್ರ ಸಹಾಯ ಧನ ನೀಡಲಾಗುತ್ತದೆ. ಈ ಯೋಜನೆಗೆ ಬ್ಯಾಂಕಿನ ಅಧಿಕೃತ ಅರ್ಜಿ ನಮೂನೆಯನ್ನು ಪ್ರತ್ಯೇಕ ಭರ್ತಿ ಮಾಡಿ ತಮ್ಮ ನಾಮಿನಿಗಳನ್ನು ಸೂಚಿಸಬೇಕಾಗಿರುವುದು ಕಡ್ಡಾಯ. ಈ ಯೋಜನೆಯಲ್ಲಿ ಮೃತ ಸದಸ್ಯನ ನಾಮಿನಿಗಳಿಗೆ ಪ್ರಾರಂಭದಲ್ಲಿ ರೂ. 5000/- ನಂತರ 1999 ರಿಂದ ರೂ.10, 000/- ನಂತರ 2010 ರಿಂದ 12,000/- ನಂತರ 2012 ರಿಂದ 15,000/- ಮತ್ತು 2014 ಅಕ್ಟೋಬರ್ ನಿಂದ ರೂ. 20, 000/- ಗಳನ್ನು ನೀಡಲಾಗುತ್ತಿದೆ. ಈ ತನಕ ನಾಮ ನಿರ್ದೇಶನ ಮಾಡದೇ ಇರುವ ಸದಸ್ಯರುಗಳು ತಮ್ಮ ನಾಮ ನಿರ್ದೇಶನವನ್ನು ಖುದ್ಧಾಗಿ ಬ್ಯಾಂಕಿಗೆ ಬಂದು ಅರ್ಜಿಯನ್ನು ಭರ್ತಿ ಮಾಡಿಕೊಡಬೇಕಾಗಿ ವಿನಂತಿ. ಈ ಪರಿಹಾರ ಧನವನ್ನು ಪಡೆಯಲು ನಾಮಿನಿಗಳು ಸದಸ್ಯರ ಮರಣ ಸಮರ್ಥನೆ ಪತ್ರ, ನಾಮಿನಿಗಳು ತಾವೇ ಎಂಬ ಬಗ್ಗೆ ದೃಢೀಕರಿಸುವ ದಾಖಲೆಗಳು ಅಗತ್ಯವಾಗಿರುತ್ತದೆ. ಮೃತ ಸದಸ್ಯರ ಹೊಣೆಗಾರಿಕೆಗಳು ಬ್ಯಾಂಕಿನಲ್ಲಿ ಬಾಕಿ ಇದ್ದ ಪಕ್ಷದಲ್ಲಿ ನೀಡುವ ಯಾ ಹೊಣೆಗಾರಿಕೆಗೆ ಹೊಂದಾಣಿಕೆ ಮಾಡಿಕೊಳ್ಳುವ ಅಂತಿಮ ತೀರ್ಮಾನವು ನಿರ್ದೇಶಕ ಮಂಡಳಿಯದ್ದಾಗಿರುತ್ತದೆ.


ಸದಸ್ಯರ ಮರಣೋತ್ತರ ನಿಧಿ ಯೋಜನೆಯಿಂದ ಕೊಡಮಾಡಿರುವ ವಿವರ:

ಕ್ರ.ಸಂ. ವಿತ್ತೀಯ ವರ್ಷ ನೀಡಲಾದ ಸದಸ್ಯರ ಸಂಖ್ಯೆ ನೀಡಲಾದ ಮೊತ್ತ
1 2022-2023 98 19,60,000.00
2 2021-2022 145 29,00,000.00
3 2020-2021 129 25,80,000.00
4 2019-2020 94 18,80,000.00
5 2018-2019 69 13,80,000.00
6 2017-2018 88 17,60,000.00
7 2016-2017 73 14,55,000.00
8 2015-2016 78 15,10,000.00
9 2014-2015 66 10,45,000.00
10 2013-2014 73 10,83,000.00
11 2012-2013 59 756000.00
12 2011-2012 67 782000.00
13 2010-2011 66 690000.00
14 2009-2010 55 550000.00
15 2008-2009 59 820000.00
16 2007-2008 59 585000.00
17 2006-2007 62 620000.00
18 2005-2006 57 570000.00
19 2004-2005 48 475000.00
20 2003-2004 63 630000.00
21 2002-2003 43 470000.00
22 2001-2002 31 310000.00
23 2000-2001 36 360000.00
24 1999-2000 27 235000.00
25 1998-1999 34 170000.00
26 1997-1998 27 135000.00
27 1996-1997 19 90000.00
28 1995-1996 20 100000.00