ಬ್ಯಾಂಕಿನಲ್ಲಿ ನೀಡುವ ಸಾಲ ಮತ್ತು ಮುಂಗಡಗಳ ವಿವರ:


ಕ್ರ.ಸಂ. ವಿವರ ಗರಿಷ್ಠ ಮೊತ್ತ ಗರಿಷ್ಠ ಅವಧಿ
1 ಅಡಮಾನ ಯಾ ವ್ಯಾಪಾರ ಸಾಲ ರೂ. 990.00 ಲಕ್ಷಗಳು 180 ತಿಂಗಳು
2 ಮನೆ ಸಾಲ ರೂ. 140.00 ಲಕ್ಷಗಳು 240 ತಿಂಗಳು
3 ವಾಹನ ಸಾಲ    
  ದ್ವಿಚಕ್ರ ವಾಹನಗಳಿಗೆ ರೂ. 5.00 ಲಕ್ಷಗಳು 30 ತಿಂಗಳು
  ದ್ವಿಚಕ್ರಕ್ಕೆ ಮೇಲ್ಪಟ್ಟ ವಾಹನಗಳಿಗೆ ರೂ. 50.00 ಲಕ್ಷಗಳು 60 ತಿಂಗಳು
4 ಚಿನ್ನಾಭರಣ ಸಾಲ ರೂ. 10.00 ಲಕ್ಷಗಳು 12 ತಿಂಗಳು
5 ಜಾಮೀನು ಸಾಲ ರೂ. 3.00 ಲಕ್ಷಗಳು 60 ತಿಂಗಳು
6 ಮಹಿಳಾ ಸ್ವಯಂ ಉದ್ಯೋಗ ಸಾಲ ರೂ. 0.50 ಲಕ್ಷಗಳು 50 ತಿಂಗಳು
7 ಸದಸ್ಯರ ಮಕ್ಕಳ ಉನ್ನತ ಶಿಕ್ಷಣ ಸಾಲ ರೂ. 3.00 ಲಕ್ಷಗಳು 60 ತಿಂಗಳು
8 ಓವರ್ ಡ್ರಾಫ್ಟ್ / ನಗದು ಕೈಸಾಲ (ಠೇವಣಿ/ ಆಸ್ತಿ ಅಡಮಾನ) ರೂ. 500.00 ಲಕ್ಷಗಳು 12 ತಿಂಗಳು
9 ಚೆಕ್ಕು ಖರೀದಿ ರೂ. 1.00 ಲಕ್ಷಗಳು 30 ದಿನಗಳು
10 ಭಾರತೀಯ ವಿಮಾ ಪಾಲಿಸಿ ಅಧ್ಯರ್ಪಣ ಮೊಬಲಗಿನ ಶೇಕಡ 90 12 ತಿಂಗಳು
11 ಠೇವಣಿ ಆಧಾರ ಸಾಲ ವಾಪಾಸಾತಿ ಮೊಬಲಗಿನ ಶೇಕಡ 90 ಠೇವಣಿಗಳ ಪಕ್ವತೆ ಆವಧಿಗೆ ಅನುಗುಣವಾಗಿ